Skip to main content
2022-23ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಪ್ರಯುಕ್ತ ಶ್ರೀಮತಿ ಸಂಗೀತಾ (ಸ. ಶಿ) ಅವರು ಶ್ರೀ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆ ತೆಂಗಳಿ ಶಾಲೆಯ ಅಧ್ಯಕ್ಷರಾದ ಶ್ರೀ ಭೀಮಾಶಂಕರ ಅಂಕಲಗಿ ಸರ್ ಅವರಿಗೆ ಸನ್ಮಾನಿಸಿ ಭಾರತದ ಮಹಾನ್ ನಾಯಕರ ಜಯಂತಿಯ ಆಚರಣೆಯ ನಿಮಿತ್ಯ 44 ಫೋಟೋಗಳನ್ನು ಒಳಗೊಂಡ ಫೋಟೋ ಫ್ರೇಮ್ ಕಾಣಿಕೆಯನ್ನು ನೀಡಲಾಯಿತು. ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಪೆನ್ನು ಕಾಣಿಕೆ ನೀಡಲಾಯಿತು ಮಕ್ಕಳಿಗೂ ಕೂಡ ಸಿಹಿ ಹಂಚಲಾಯಿತು ಆ ಶಾಲೆಯ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಕೂಡ ನನ್ನನ್ನು ಸನ್ಮಾನಿಸಿ ಅಭಿನಂದಿಸಿದರು.
Popular posts from this blog
Comments
Post a Comment